ಚಾಮರಾಜನಗರ. ಕರಿಮಣಿ ಮಾಲೀಕ ನೀನಲ್ಲ ಎಂದು ಪತ್ನಿ ರೀಲ್ಸ್. ರೀಲ್ಸ್ ತಂದಿಟ್ಟ ಗಂಡಾಂತರ ಪತಿ ಆತ್ಮಹತ್ಯೆ.
ಪತಿ ಪತ್ನಿ ನಡುವೆ ಗಲಾಟೆ ಪತಿ ಆತ್ಮಹತ್ಯೆ.
ಪತ್ನಿ ಮಾಡಿದ ರೀಲ್ಸ್ ಗೆ ಬೇಸರಗೊಂಡ ಆತ್ಮಹತ್ಯೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಮಾರ್ (33) ನೇಣಿಗೆ ಶರಣಾದ ವ್ಯಕ್ತಿ.
ಸೋದರ ಮಾವ, ಸಹೋದರಿ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದ ಪತ್ನಿ ಪತ್ನಿ ರೂಪಾ. ರೀಲ್ಸ್ ವಿಚಾರಕ್ಕೆ ದಂಪತಿ ನಡುವೆ ಜಗಳ.
ಮನನೊಂದ ಪತಿ ಕುಮಾರ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.