ಮೈಸೂರು ನಗರ ಬಿಜೆಪಿ ವತಿಯಿಂದ “ಮತ್ತೊಮ್ಮೆ ಮೋದಿ 2024” ಘೋಷ ವಾಕ್ಯವನ್ನು ಗೋಡೆ ಬರಹ ಪ್ರಚಾರವನ್ನು ಕರ್ನಾಟಕದ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿಎಸ್ ಯಡಿಯೂರಪ್ಪನವರು ಬಣ್ಣದಿಂದ ದೀಪದ ಚಿತ್ರವನ್ನು ಬಿಡಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮೈಸೂರು ನಗರ ಜಿಲ್ಲಾಧ್ಯಕ್ಷರು ಚಾಮರಾಜ ಕ್ಷೇತ್ರದ ನಿಕಟ ಪೂರ್ವ ಶಾಸಕರು ಎಲ್ ನಾಗೇಂದ್ರ ರವರು ,ಕೃಷ್ಣರಾಜ ಕ್ಷೇತ್ರದ ಶಾಸಕರು ಶ್ರೀ ವತ್ಸಾರವರು ,ರಾಜ್ಯ ಉಪಾಧ್ಯಕ್ಷರು ಎಂ ರಾಜೇಂದ್ರ ,ಅವರು ಮೈಸೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ ಗಿರಿಧರ್ . ಕೇಬಲ್ ಮಹೇಶ್, ಮತ್ತು ಬಿ ಎಂ ರಘು, ಅನಿಲ್ ಥಾಮಸ್ ,ಮಾಜಿ ಮೇಯರ್ ಸಂದೇಶ್ ಸ್ವಾಮಿ ರವರು ಉಪಸ್ಥಿತರಿದ್ದರು . ಚಾಮರಾಜ ಕ್ಷೇತ್ರದ ಅಧ್ಯಕ್ಷರು ಸೋಮಶೇಖರ್, ದಿನೇಶ್ ಗೌಡ, ಹೇಮಾ ನಂದೀಶ್, ರಾಜು ಜಯಪ್ರಕಾಶ್ ರವರು ನಿಕಟಪೂರ್ವ ನಗರ ಪಾಲಿಕೆ ಸದಸ್ಯರುಗಳು ರವೀಂದ್ರ, ಬಿವಿ ಮಂಜುನಾಥ್ ,ಮಹಿಳಾ ಮೋರ್ಚಾ ಅಧ್ಯಕ್ಷರು ಹೇಮಾ ನಂದೀಶ್ . ಮುಖಂಡರುಗಳಾದ ಜೋಗಿ ಮಂಜು ದೇವರಾಜ್ .ರಾಜೇಂದ್ರ . ನಿಶಾಂತ್ ಕಾರ್ತಿಕ್ .ಮರಿಯಪ್ಪ ಮುಂತಾದ ವರು ಚಾಮರಾಜ ಕ್ಷೇತ್ರದ ಕಾರ್ಯಕರ್ತ ಬಂಧುಗಳು ಭಾಗವಹಿಸಿದ್ದರು.