ತಿ.ನರಸೀಪುರ : ತ್ರಿವೇಣಿ ಸಂಗಮದಲ್ಲಿ ಯುವಬ್ರಿಗೇಡ್ ಕಾರ್ಯಕರ್ತರಿಂದ ಆಯೋಜನೆಗೊಂಡಿದ್ದ ಸಂಗಮಾರತಿ ವಿಜೃಂಭಣೆಯಿಂದ ಜರುಗಿದೆ.ಪಟ್ಟಣದ ತ್ರಿವೇಣಿ ಸಂಗಮದಲ್ಲಿ ನಡೆದ ಸಂಗಮಾರತಿ ಧಾರ್ಮಿಕ ಕಾರ್ಯಕ್ರಮ.
ಕಳೆದ ಎರಡು ದಿನಗಳಿಂದ ನದಿ ಸ್ವಚ್ಛತೆಯಲ್ಲಿ ಭಾಗಿಯಾಗಿದ್ದ ಯುವಬ್ರಿಗೇಡ್ ಕಾರ್ಯಕರ್ತರು.
ನೆನ್ನೆ ಸಂಜೆ ಗುಂಜಾನರಸಿಂಹಸ್ವಾಮಿ ದೇವಸ್ಥಾನ ಬಳಿ ಕಾರ್ಯಕ್ರಮ. ಸಂಗಮಾರತಿ ವೀಕ್ಷಣೆಗೆ ಕಿಕ್ಕಿರಿದು ಸೇರಿದ ಅಪಾರ ಜನಸ್ತೋಮ.ವಾಟಾಳು ಶ್ರೀ ಡಾ ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ವಿವಿಧ ಮಠದೀಶರು ಭಾಗಿ.