ಮೈಸೂರು : ಮೈಸೂರು ನಗರದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಮೈಸೂರು ಹೊರವಲಯದ
ವಿಜಯನಗರ ಮೂರನೇ ಹಂತದಲ್ಲಿ ಕಳ್ಳರ ಕಾಟ ಜಾಸ್ತಿಯಾಗಿದೆ. ಕಳ್ಳರು ಬೈಕ್‌ನಲ್ಲಿ ಬರುವುದು ಕಳ್ಳತನಕ್ಕೆ ಯತ್ನ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಡಾವಣೆಯ ಮನೆಗಳ ಮೇಲೆ ನಿಗಾಯಿಡುವ ಯುವಕರು, ಮನೆಯ ಹೊರಗಡೆ ಇಟ್ಟಿರುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವ ಯುವಕರು
ಮನೆಗಳನ್ನು ಸಂಪೂರ್ಣವಾಗಿ ಸ್ಕ್ರೀನಿಂಗ್ ಮಾಡುತ್ತಿರುವ ಯುವಕರುಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವಂತೆ ಬಡಾವಣೆ ನಿವಾಸಿಗಳ ಮನವಿ
ಬಡಾವಣೆಯಲ್ಲಿ ಪೊಲೀಸರು ನಿರಂತರ ಗಸ್ತು ತಿರುಗಬೇಕು. ಅಪರಿಚಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಬೇಕು.ಇಲ್ಲವಾದರೆ ಮುಂದಿನ ದಿನಗಳಲ್ಲಿ ಮನೆ ಕಳ್ಳತನ ದರೋಡೆ ಪ್ರಕರಣಗಳು ಹೆಚ್ಚಾಗಲಿವೆ ಎಂದು
ಪೊಲೀಸರಿಗೆ ಬಡಾವಣೆ ನಿವಾಸಿಗಳ ಮನನಿ ಮಾಡಿದ್ದಾರೆ