ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಆಯುಕ್ತರ ನೇಮಕ. ಮೂಡಾ ಆಯುಕ್ತರಾಗಿ ಅರುಳ್ ಕುಮಾರ್ ನೇಮಕವಾಗಿದ್ದಾರೆ.ಮೂಡಾ ಆಯುಕ್ತ ದಿನೇಶ್ ಕುಮಾರ್ ಸ್ಥಾನಕ್ಕೆ ಅರುಳ್ ಕುಮಾರ್ ಬಂದಿದ್ದಾರೆ.
ಆಡಳಿತ ಮತ್ತು ಸಮನ್ವಯ ಆರ್ಥಿಕ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿದ್ದ ಅರುಳ್ ಕುಮಾರ್.ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತರಾಗಿ ಕುಸುಮ ಕುಮಾರಿ ನೇಮಕ.ಹೆಚ್ಚುವರಿ ಆಯುಕ್ತರಾಗಿದ್ದ ರೂಪ ಜಾಗಕ್ಕೆ ಕುಸುಮ ಕುಮಾರಿ ವರ್ಗಾವಣೆ.
ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಮುಖ್ಯ ಆಡಳಿತಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕುಸುಮ ಕುಮಾರಿ.ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.