ಮೈಸೂರು : ಯುವಕನೊಬ್ಬ ತಾಯಿ ಸಹೋದರಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಹೃದಯ ಕಲಕುವ ಘಟನೆ ಹುಣಸೂರು ತಾಲೂಕು ಮಾರುರು ಗ್ರಾಮದಲ್ಲಿ ನಡೆದಿದೆ.
ಧನುಶ್ರೀ 19 ಅನಿತಾ 43 ಮೃತ ತಾಯಿ ಮಗಳು
ಮಗ ನಿತಿನ್ ಎಂಬಾತನಿಂದ ಕೃತ್ಯ
ಸಹೋದರಿ ಪ್ರೀತಿಗೆ ವಿರೋಧ ಹಿನ್ನೆಲೆ ನಿತಿನ್‌ನಿಂದ ಈ ಕೃತ್ಯ ಆಗಿದೆ ಎನ್ನಲಾಗಿದೆ. ಕೆರೆಯಿಂದ
ಮೃತದೇಹವನ್ನೂ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ.ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತಾಯಿ ಸಹೋದರಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ ಯುವಕ

Leave a comment
Leave a comment