ಮೈಸೂರು : ಮೈಸೂರಿನಲ್ಲಿ ಪೈಪ್ ಒಡೆದು ಕುಡಿಯುವ ನೀರು ಕಾರಂಜಿಯಂತೆ ಚಿಮ್ಮುತ್ತಿರುವ ಘಟನೆ
ಮೈಸೂರಿನ ಅಗ್ರಹಾರ ರಾಮಾನುಜ ರಸ್ತೆಯಲ್ಲಿ ನಡೆದಿದೆ.
ಅಪಾರ ಪ್ರಮಾಣದ ಕುಡಿಯುವ ನೀರು ರಸ್ತೆ ಪಾಲಾಗಿದೆ
ಮೋರಿ ಕಾಮಗಾರಿ ವೇಳೆ ಒಡೆದ ಪೈಪ್ ಒಡೆದಿದ್ದು
ಪೈಪ್ ಸರಿಪಡಿಸದೆ ನಿರ್ಲಕ್ಷ ತೋರಿದ್ದರಿಂದ ನೀರು ಪೋಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ
ಪೈಪ್ ಹೊಡೆದು ರಸ್ತೆಗೆ ಚಿಮ್ಮಿದ ಕುಡಿಯುವ ನೀರು

Leave a comment
Leave a comment