ಮೈಸೂರು : ದೆಹಲಿಯ ಸಂಸತ್ ಭವನಕ್ಕೆ ನುಗ್ಗಿದ ಪ್ರಕರಣ ಮನೋರಂಜನ್ ತಂದೆ ದೇವರಾಜೇ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮನೋಂಜನ್ ಬಿ.ಇ ಓದಿದ್ದ.ದೆಹಲಿ ಬೆಂಗಳೂರು ಅಂತ ಓಡಾಡುತ್ತಿದ್ದ.ಆದ್ರೆ ಅತ ಎಲ್ಲಿಗೆ ಹೋಗಿದ್ದಾನೆ ಅಂತ ಗೊತ್ತಿಲ್ಲ.ಯಾವ ಪಕ್ಷದಲ್ಲು ಗುರುತಿಸಿಕೊಂಡಿಲ್ಲ.
2014 ರಲ್ಲಿ ಬಿ.ಇ ಮುಗಿಸಿದ್ದ,ನಾನು ರೈತ.
ಆತ ತುಂಬ ಓದುತ್ತಿದ್ದ.ಯಾಕಾಗಿ ಈ ರೀತಿ ಮಾಡಿದ್ದಾನೆ ಅಂತ ಗೊತ್ತಿಲ್ಲ.ಅದೊಂದು ದೇಗುಲ ಯಾರೇ ತಪ್ಪು ಮಾಡಿದರೂ ತಪ್ಪೇ.ಮಾಧ್ಯಮಗಳ ಸತ್ಯವನ್ನು ಹೊರತನ್ನಿ
ಎಂದು ಹೇಳಿದರು