ಮೈಸೂರು : ಜಿಲ್ಲೆಯಲ್ಲಿ ಮತ್ತೆ ಹುಲಿ ದಾಳಿಗೆ
ಎರಡು ಹಸುಗಳು ಬಲಿಯಾಗಿರುವ ಘಟನೆ
ಹುಣಸೂರು ತಾಲ್ಲೂಕು ನೇಗತ್ತೂರು ಗ್ರಾಮದಲ್ಲಿ ನಡೆದಿದೆ.
ರೈತ ಆಕಾಶ್ ಎಂಬುವವರಿಗೆ ಸೇರಿದ ಹಸುಗಳು
ನಾಗರಾಹೊಳೆ ಅಭಯಾರಣ್ಯದಿಂದ ಬಂದಿರುವ ಹುಲಿ
ಗ್ರಾಮದ ಕೆರೆ ಬಳಿ ನೀರು ಕುಡಿಯುತ್ತಿದ್ದ ಹಸುಗಳು
ಪೊದೆಯಿಂದ ಬಂದ ಏಕಾಏಕಿ ದಾಳಿ ಮಾಡಿದೆ.
ಹುಲಿ ಕಂಡು ದೂರ ಸರಿದ ಆಕಾಶ್ ಇಲ್ಲ ಆತನ ಮೇಲೂ ದಾಳಿ ನಡೆಸುತ್ತಿದ್ದ ಹುಲಿ, ಗ್ರಾಮಸ್ಥರು ಆತಂಕದಲ್ಲಿದ್ದು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ.
ಆದಷ್ಟು ಬೇಗ ಹುಲಿ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯ ಕೇಳಿ ಬಂದಿದೆ