ಮೈಸೂರು : ಕಾಡಂಚಿನ ಗ್ರಾಮಗಳಲ್ಲಿ ನಿಲ್ಲದ ವನ್ಯಜೀವಿ- ಮಾನವ ಸಂಘರ್ಷ ಹುಲಿ ದಾಳಿಗೆ ಮತ್ತೊಂದು ಬಲಿ.
ಬಾಲಾಜಿ ನಾಯ್ಕ(45) ಮೃತರು.ಎಚ್.ಡಿ.ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ಘಟನೆ.
ಟೀ ಕುಡಿದು ಶುಂಠಿ ಹೊಲಕ್ಕೆ ತೆರಳಿದ್ದ ಬಾಲಾಜಿ ನಾಯ್ಕ.
ಶುಂಠಿ ಹೊಲದಲ್ಲಿ ಕುಳಿತಿದ್ದ ವೇಳೆ ಹುಲಿ ದಾಳಿ.
ಏಕಾಏಕಿ ಕುತ್ತಿಗೆ ಹಿಡಿದು ಕೊಂದ ವ್ಯಾರ್ಘ.
ಮೃತದೇಹ ಎಳೆದೊಯ್ಯುತ್ತಿದ್ದ ದೃಶ್ಯ ನೋಡಿದ ಸ್ಥಳೀಯರು. ಬೈಕ್ ನಿಲ್ಲಿಸಿ ಕೂಗಾಡಿದ ಪ್ರತ್ಯಕ್ಷದರ್ಶಿಗಳು.
ಮೃತದೇಹ ಬಿಟ್ಟು ಪರಾರಿಯಾಗಿ ಹುಲಿ.
ಬಾಲಾಜಿ ನಾಯ್ಕ ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ.ಮೃತದೇಹದ ಮುಂದೆ ಕುಟುಂಬಸ್ಥರ ಆಕ್ರಂದನ.