ಮೈಸೂರು : ಸಂಸದ ಪ್ರತಾಪ್ ಸಿಂಹ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಪ್ರತಾಪ್ ಸಿಂಹ ಇರುಮುಡಿ ತಲೆ ಮೇಲೆ ಇಟ್ಟುಕೊಂಡಿರುವ ಪೋಟೋ ತೆಗೆದುಕೊಂಡಿದ್ದಾರೆ.
ಸ್ನೇಹಿತರ ಜೊತೆ ಇರುಮುಡಿ ಹೊತ್ತುಕೊಂಡ ಪೋಟೋ ಪೋಸ್ಟ್ ಹಾಕಿದ್ದಾರೆ. ಪ್ರತಿ ವರ್ಷ ಶಬರಿಮಲೆ ಯಾತ್ರೆ ಮಾಡುವ ಸಂಸದ ಪ್ರತಾಪಸಿಂಹ ಈ ಬಾರಿ ನವರಾತ್ರಿ ವೇಳೆ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ