ಮೈಸೂರು : ಕುವೆಂಪುನಗರದಲ್ಲಿರುವ ಪ್ರೊ.ಕೆ.ಎಸ್.ಭಗವಾನ್ ಮನೆ ಎದುರು ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.
ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಹೇಳಿಕೆ ನೀಡಿದ್ದರು
ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಅವಹೇಳನ ಹೇಳಿಕೆ.
ಮಹಿಷ ಉತ್ಸವ ಕಾರ್ಯಕ್ರಮದ ಭಾಷಣದ ವೇಳೆ ಕಿಡಿ ಹೊತ್ತಿಸಿದ್ದ ಭಗವಾನ್.
ಒಕ್ಕಲಿಗ ಜನಾಂಗ ನಿಂದಿಸಿದ್ದ ಭಗವಾನ್.
ಸಂಸ್ಕೃತಿ ಕಲಿಸಿ ಎಂದು ಒಕ್ಕಲಿಗರ ಬಿಗಿಪಟ್ಟು
ಭಗವಾನ್ ಮನೆಗೆ ಸರ್ಪಗಾವಲು ಹಾಕಿದ ಪೊಲೀಸರು.
ಮನೆಯ ಪ್ರವೇಶಕ್ಕೆ ಬ್ಯಾರಿಕೇಡ್ ಗಳನ್ನ ಹಾಕಿ ಬಂದೋಬಸ್ತ್.ಸ್ಥಳದಲ್ಲಿ ರಾಜ್ಯ ಮೀಸಲು ಪಡೆ ಪೊಲೀಸರು ನಿಯೋಜನೆ.