ಮೈಸೂರು ನಗರದ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಹಣ್ಣುಗಳ ಸಗಟು ಮಾರುಕಟ್ಟೆ ಯಲ್ಲಿ ಮಧ್ಯಾರಾತ್ರಿ ವ್ಯಕ್ತಿಯೊಬ್ಬ ಹಣ್ಣುಗಳು ಕಳವು ಮಾಡುತ್ತಿರುವ ದೃಶ್ಯ ಸಿ ಸಿ ಟಿ ವಿ ಕ್ಯಾಮೆರಾದಲ್ಲಿ ಸೇರಿಯಾಗಿದೆ.
ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಂದ ವ್ಯಕ್ತಿ ಪ್ಲಾಸ್ಟಿಕ್ ಟಾರ್ಪಲ್ ಹೊದಿಸಿ ಕಟ್ಟಿದ ಲಾರಿ ಯ ಮೇಲೆ ಹತ್ತಿ ಟಾರ್ಪಲ್ ಹರಿದು ಮಧ್ಯರಾತ್ರಿಯಲ್ಲಿ ಹೊದಿಕೆ ಹರಿದು ಹಣ್ಣುಗಳನ್ನು ಕಳ್ಳತನ ಮಾಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೇರಿಯಾಗಿದೆ.
ಕಾರಣ ವಿಪರೀತ ಕಳ್ಳರ ಹಾವಳಿಯಿಂದಾಗಿ ಮೈಸೂರಿನ ನ್ಯೂ ಸಯಾಜಿ ರಾವ್ ರಸ್ತೆಯಲ್ಲಿರುವ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ
ಹಣ್ಣುಗಳು ಸಗಟು ಮಾರುಕಟ್ಟೆಯಲ್ಲಿ
ಹಣ್ಣುಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ.
ಮೊದಮೊದಲು ಚಿನ್ನ ,ಹಣ ಕದಿಯುತ್ತಿದ್ದ ಕಳ್ಳರು ಈಗೀಗ ಹಣ್ಣುಗಳು ಕದಿಯಲೂ ಶುರು ಮಾಡಿದ್ದಾರೆ. ಹೌದು,ಮೈಸೂರಿನಲ್ಲಿ ಎರಡು ಮೂರು ತಿಂಗಿಳಿಂದ ಹಣ್ಣು ಗಳ್ಳನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದರೆ.
ಪ್ರತಿದಿನ 100 ಕ್ಕೂ ಹೆಚ್ಚು ವಾಹನಗಳು ಕಾಶ್ಮೀರ ಇಂದ ಬೇರೆ ಕಡೆಯಿಂದ ಮಾರುಕಟ್ಟೆಗೆ ಪ್ರವೇಶ ಮಾಡುತ್ತಿತು. ಮಾರುಕಟ್ಟೆ ಯಲ್ಲಿ ಬೆಳ್ಳಿಗೆ 6 ರಿಂದ ಸಂಜೆ 5 ರವರೆಗೆ ವ್ಯಾಪಾರ ಮಾಡುತ್ತಿದರು. ಆದರೆ ಲಾರಿಗಳು ಮಾರುಕಟ್ಟೆ ಯಲ್ಲಿ ಹಣ್ಣುಗಳು ಮಾರುಕಟ್ಟೆ ತಂದ ಸಂದರ್ಭದಲ್ಲಿ ಮಧ್ಯಾರಾತ್ರಿ ಅಲ್ಲಿ ಕಳ್ಳತನ ವಾಗುತ್ತಿರುತ್ತೆ ಎಂದ ಮಳಿಗೆ ಮಾಲೀಕರ ಅಳಲು.
ಮೈಸೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳ್ಳೆಗೆ ನಡೆಯುವ ವ್ಯಾಪಾರಕ್ಕೆ ಮಳಿಗೆ ಮಾಲೀಕರು ಹಿಂದಿನ ದಿನ ಸಂಜೆಯೇ ಹಣ್ಣಿನ ಲಾರಿ ತರಿಸಿ ದಾಸ್ತನು ಮಾಡಿವುದು ವಾಡಿಕೆಯಾಗಿದೆ, ಕೆಲವು ತಿಂಗಿಳಿನಿಂದಲ್ಲೂ ಮಾರುಕಟ್ಟೆಯಲ್ಲಿ ಕಳ್ಳರ ಕಾಟ ಅಧಿಕವಾಗಿದೆ.
ಮಾರಾಟಕ್ಕೆ ತರಿಸುತ್ತಿದ್ದ ದಾಳಿಂಬೆ, ಸೇಬು ಲಾರಿಗಳ ಮೇಲೆ ಕಳ್ಳರು ದಾಳಿ ಮಾಡ್ತಾ ಇದ್ದಾರೆ ಎಂದ ಲಾರಿ ಡ್ರೈವರ್ ಹಾಗೂ ಅಂಗಡಿ ಮಾಲೀಕರು.