ಚಾಮರಾಜನಗರ : ಪ್ರಕೃತಿ ವಿಸ್ಮಯ ಬೇವಿನ ಮರದಲ್ಲಿ ಹುಕ್ಕುತ್ತಿರುವ ಘಟನೆ ಹಾಲುಚಾಮರಾಜನಗರ ಜಿಲ್ಲೆಯ
ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರಕೃತಿ ವಿಸ್ಮಯ ಸೃಷ್ಟಿ ಸಿಹಿಯಾಗಿದೆಯಂತೆ ಮರದಿಂದ ಹರಿಯುತ್ತಿರೋ ಹಾಲುಬೇವಿನ ಮರದಿಂದ ಬರ್ತಿರೋ ಹಾಲು ನೋಡಲು ಜನರು ಮುಗಿಬೀಳ್ತಿದ್ದಾರೆ. ಮರಕ್ಕೆ ಪೂಜೆ ಪುರಸ್ಕಾರ ಮಾಡಿ ಗ್ರಾಮದ ಜನರು ನಮಿಸುತ್ತಿದ್ದಾರೆ