ಮೈಸೂರು : ಹುಣಸೂರು ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಹಿನ್ನಲೆಯಲ್ಲಿ ಮಂಜುನಾಥ ಬಡಾವಣೆ ಸಾಕೇತ ಬಡಾವಣೆ ಬೋಮ್ಮೇಗೌಡ ಬಡಾವಣೆಯಲ್ಲಿ ಮಳೆ ನೀರು ನಿಂತಿದೆ.
ಅಲ್ಲದೆ ರಸ್ತೆ ಮೇಲೆ ನಿಂತ ಮಳೆಯ ನೀರು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮಳೆಯ ಅಬ್ಬರಕ್ಕೆ ಜನರು ಕಂಗಾಲಾಗಿದ್ದಾರೆ.

Sign in to your account