ಮೈಸೂರು : ಸಂಘರ್ಷಕ್ಕೂ ಸೈ ಹೊಡೆದಾಟಕ್ಕೂ ಸೈ
ಸಂಘರ್ಷಕ್ಕೆ ಸಿದ್ಧರಾಗೆ ಚಾಮುಂಡಿ ಬೆಟ್ಟ ಚಲೋ ಮಾಡುತ್ತಿರುವುದು ಸಂಘರ್ಷ ಆದರೂ ಪರವಾಗಿಲ್ಲ ಇವರನ್ನು ಹೊಸಕಿ ಹಾಕಲೇಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಾವು ತೀರ್ಮಾನ ಮಾಡಿಯೇ ಚಾಮುಂಡಿ ಚಲೋ ಮಾಡುತ್ತಿರುವುದು ದೇಶ, ಧರ್ಮ ರಕ್ಷಣೆಗೆ ನಾವು ಸಂಘರ್ಷಕ್ಕೆ ಸಿದ್ಧ ನಮ್ಮಪಕ್ಷವೂ ಅದೇ ರೀತಿ ಬೆಳೆದಿದ್ದು
ಚಾಮುಂಡಿ ತಾಯಿಗೆ ಅವಮಾನ ಮಾಡುವುದನ್ನು ನಿಲ್ಲಿಸಲು ಸಂಘರ್ಷ ಹಾಗೂ ಹೊಡೆದಾಟಕ್ಕೂ ಸಿದ್ಧ
ಧರ್ಮೋರಕ್ಷತಿ ರಕ್ಷಿತಾಃ ಮಾತನ್ನು ಉಲ್ಲೇಖಿಸಿದ ಪ್ರತಾಪಸಿಂಹ, ಚೀನಾ ಪಾಕಿಸ್ತಾನ ಗಡಿಯಲ್ಲಿ ಸಂಘರ್ಷವನ್ನೇ ಮಾಡಬೇಕು. ಇಲ್ಲಿ ಧರ್ಮ ಉಳಿಸಲು ಸಂಘರ್ಷ ಮಾಡಬೇಕು ಸಂಘರ್ಷ ಮಾಡಿಯೇ ನಾವು ಪಕ್ಷ ಕಟ್ಟಿರುವುದು ಧರ್ಮ ರಕ್ಷಣೆಗೆ ಸಂಘರ್ಷ ತಪ್ಪಲ್ಲ
ಎಂದರು