ಮೈಸೂರು : ಮೈಸೂರಿನಲ್ಲಿ ಭತ್ತದ ಬೆಳೆಗೆ ವಿಚಿತ್ರ ರೋಗದ ಆತಂಕ ಶುರುವಾಗಿದೆ. ಹುಣಸೂರು ತಾಲ್ಲೂಕು ಕಾಳೇನಹಳ್ಳಿಯಲ್ಲಿ ಭತ್ತಕ್ಕೆ ಹೊಸ ರೋಗ ಬಂದಿದೆ.
ಬೇರುಗಳನ್ನು ಒಣಗಿಸುತ್ತಿರುವ ರೋಗ ಇದರಿಂದ ಭತ್ತದ ತೆನೆ ಬಿಡುವುದಿಲ್ಲ. ಔಷಧಿ ಸಿಂಪಡಿಸಿದರು ನಿವಾರಣೆಯಾಗದ ರೋಗ ಸುಮಾರು 3 ಎಕರೆಯಲ್ಲಿ ಬೆಳೆದಿದ್ದ ಭತ್ತ, ರೈತರಾದ ಪಾಪಯ್ಯ ದಾವಯ್ಯ ರಾಮ ಅವರಿಗೆ ಸೇರಿದ್ದ ಜಮೀನಿನಲ್ಲಿ ಬೆಳೆದಿದ್ದ ಭತ್ತ.
ಕೃಷಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ರೈತರು
ಸೂಕ್ತ ಚಿಕಿತ್ಸೆ ಕೊಡಿಸಿ ಪರಿಹಾರ ನೀಡುವಂತೆ ಒತ್ತಾಯ
ಕೈಗೆ ಬಂದ ಬೆಳೆ ಬಾಯಿಗೆ ಬರದ ಆತಂಕದಲ್ಲಿ ರೈತರು

