ಮೈಸೂರು : ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ವಿಚಾರ ಅ 13ಕ್ಕೆ ಮಹಿಷ ದಸರಾ ಆಚರಣೆ
ಮಹಿಷ ದಸರಾ ಆಚರಣೆ ಸಂಬಂಧ ಪರ ವಿರೋಧದ ನಡುವೆ ಮಹಿಷ ದಸರಾ ಪ್ರಚಾರ ಜೋರು
ಸೋಷಿಯಲ್ ಮೀಡಿಯಾ ಮೂಲಕ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನ. ಮಹಿಷನ ಹೊಸ ಲುಕ್ ಜೊತೆ ಆಹ್ವಾನ ನೀಡಿರುವ ಪೋಸ್ಟರ್ ವೈರಲ್
ಅ.13 ರ ಮಹಿಷ ದಸರಾ ಕಾರ್ಯಕ್ರಮಕ್ಕೆ ಮಹಿಷನೂರಿಗೆ ಬನ್ನಿ ಭೀಮ ಸ್ವಾಗತ ಅಂತಾ ಇರುವ ಪೋಸ್ಟರ್

