ಮೈಸೂರು : ಬಿಜೆಪಿ ಕಚೇರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಭೇಟಿ ನೀಡಿದ್ದಾರೆ ಮಗನ ಮದುವೆಯ ಆಮಂತ್ರಣ ನೀಡಲು ಖುದ್ದು ಮೈಸೂರು ಬಿಜೆಪಿ ಕಚೇರಿಗೆ ಸಾ.ರಾ ಮಹೇಶ್ ಆಗಮಿಸಿದ್ದಾರೆ.
ಬಿಜೆಪಿ ಜೊತೆ ನನಗೆ ಪೂರ್ವಾಶ್ರಮದ ಬಾಂಧವ್ಯ ಇದೆ.
ಹೀಗಾಗಿ ಇಲ್ಲಿಗೆ ಬಂದು ಮಗನ ಮದುವೆಗೆ ಆಹ್ವಾನ ಪತ್ರಿಕೆ ನೀಡುತ್ತಿದ್ದೇನೆ ಎಂದ ಸಾ.ರಾ ಮಹೇಶ್ ಹೇಳಿದ್ದಾರೆ.
ಈ ವೇಳೆ ಚಾಮುಂಡಿ ಬೆಟ್ಟ ಚಲೋ ಚಳುವಳಿಗೆ ಬೆಂಬಲ ಸೂಚಿಸಿದ ಸಾ.ರಾ ಮಹೇಶ್.ನಮ್ಮ ಜೆಡಿಎಸ್ ಕಾರ್ಯಕರ್ತನ ಚಳುವಳಿಗೆ ಕಳುಹಿಸುತ್ತೇನೆ ಎಂದು ಬಿಜೆಪಿ ಮುಖಂಡರ ಜೊತೆ ಮಾತನಾಡಿದ್ದಾರೆ
ಬಿಜೆಪಿ ಜೊತೆಗಿನ ಸಂಬಂಧದ ದಿನಗಳನ್ನ ಆತ್ಮೀಯವಾಗಿ ಮೆಲುಕು ಹಾಕಿ ಹಳೆಯ ದಿನಗಳನ್ನು ನೇನೆದಿದ್ದಾರೆ