ಮೈಸೂರು: ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳ ಜನರ ಜೀವನಾಡಿ ಕಾವೇರಿ ನೀರನ್ನು ರಾಜ್ಯದಲ್ಲಿ ತೀವ್ರ ಬರಗಾಲದ ಮಧ್ಯೆ ತಮಿಳು ನಾಡಿಗೆ ಹರಿಸುವುದನ್ನು ವಿರೋಧಿಸಿ ಇಂದು ಶುಕ್ರವಾರ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರುನಾಡು ಬಂದ್ ಗೆ ಬೆಳಗ್ಗೆಯಿಂದಲೇ ಪ್ರತಿಕ್ರಿಯೆ ಜೋರಾಗಿದೆ.
ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ ಮೈಸೂರಿನಲ್ಲಿ ಪತ್ರಕರ್ತರಿಂದಲೂ ಮೌನ ಪ್ರತಿಭಟನೆ
ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಮೌನ ಪ್ರತಿಭಟನೆ ಕರ್ತವ್ಯದ ನಡುವೆ ಮೌನ ಪ್ರತಿಭಟನೆ ಮಾಡಿದ ಮೈಸೂರು ಪತ್ರಕರ್ತರು
ಕಾವೇರಿ ಹೋರಾಟಕ್ಕೆ ಪತ್ರಕರ್ತರ ಬೆಂಬಲಿಸಿದ್ದಾರೆ.
ಕಾವೇರಿ ಹೋರಾಟಕ್ಕೆ ಪತ್ರಕರ್ತರ ಬೆಂಬಲ ಮೌನ ಪ್ರತಿಭಟನೆ

Leave a comment
Leave a comment