ಮೈಸೂರು : ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿದ್ದು ವಿದ್ಯಾರ್ಥಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಜೆ ಪಿ ನಗರದ ಕಾಲೇಜು ಬಳಿ ನಡೆದಿದೆ. ಕೃಷ್ಣ 17 ಸಾವನ್ನಪ್ಪಿರುವ ದುರ್ದೈವಿ.
ಕೃಷ್ಣ ಮೈಸೂರಿನ ಜೆ ಪಿ ನಗರದ ನಿವಾಸಿ.
ಕೃಷ್ಣ ಸ್ನೇಹಿತನ ಹಲ್ಲೆ ಆರೋಪ. ಹಲ್ಲೆಯಿಂದ ಮೃತಪಟ್ಟಿರುವ ಕೃಷ್ಣ. ಸದ್ಯ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.