ಮೈಸೂರು : ಮೈಸೂರಿನ ಲಿಂಗಾಬುಧಿ ಅಭಿವೃದ್ಧಿ ಪಡಿಸುವಂತೆ ಸಿಎಂ ಸಿದ್ದರಾಮಯ್ಯ
ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ಲಿಂಗಾಬುಧಿ ಕೆರೆಯು ಒಳಚರಂಡಿ ತ್ಯಾಜ್ಯದಿಂದ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ.
ಇದರಿಂದ ಕೆರೆಯಲ್ಲಿನ ಮೀನು,ಪಕ್ಷಿಗಳು ಮರಣ ಹೊಂದುತ್ತಿವೆ.ಕೆರೆಯ ಸ್ವಚ್ಛತೆ ಹಾಗೂ ಸಂರಕ್ಷಣೆಗಾಗಿ ಕೆರೆ ನೀರಿನ ಶುದ್ದಿಕರಣ ಘಟಕ ಸ್ಥಾಪಿಸಬೇಕು
ಜೊತೆಗೆ ಕಬಿನಿ ನೀರಿನಿಂದ ಕೆರೆ ತುಂಬಿಸಲು ಸಿಎಂಗೆ ಸ್ಥಳೀಯ ನಿವಾಸಿಗಳು ಪತ್ರ ಬರೆದಿದ್ದರು
ಸ್ಥಳೀಯರ ಮನವಿಗೆ ಸ್ಪಂದಿಸಿರುವ ಸಿಎಂ.
ಲಿಂಗಾಬುಧಿ ಕೆರೆ ಅಭಿವೃದ್ಧಿಗೆ ಸೂಕ್ತ ಕ್ರಮ ವಹಿಸುವಂತೆ ಮೈಸೂರು ಡಿಸಿಗೆ ಸೂಚನೆ ನೀಡಿದ್ದಾರೆ