ಮೈಸೂರು : ಪ್ರತಾಪ್ ಸಿಂಹ ನನ್ನು ಗೆಲ್ಲಿಸಬೇಡಿ ಎಂದು
ಸಿಎಂ ಸಿದ್ದರಾಮಯ್ಯ ಮೈಸೂರು ಜನರಿಗೆ ಮನವಿ ಮಾಡಿದ್ದಾರೆ
ನರೇಂದ್ರ ಮೋದಿ ಪ್ರಧಾನಿಯಾಗಿ 9 ವರ್ಷ ಆಯ್ತು
ಇಷ್ಟು ವರ್ಷ ಬರಿ ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ
ಹಿಜಾಬ್ ಹಲಾಲ್ ಇಂಥ ವಿಚಾರಗಳಿಂದ ಸಮಾಜದ ಸಾಮರಸ್ಯ ಹಾಳು ಮಾಡಿದ್ದಾರೆ.ಮೈಸೂರಿನ ಜನ ಪ್ರತಾಪ್ ಸಿಂಹರನ್ನು ಆಯ್ಕೆ ಮಾಡಬೇಡಿಇವರೆಲ್ಲ ಸಮಾಜ ವಿರೋಧಿ ಶಕ್ತಿಗಳುಮೋದಿ ಅಚ್ಚೆ ದಿನ್ ಆಯೇಗ ಅಂದ್ರುನಿಜವಾದ ಅಚ್ಚೆ ದಿನ್ ನಾವು ತಂದು ಕೊಟ್ಟಿದ್ದೇವೆ
ಮುಂದಿನ ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಸಿಎಂ ಸಿದ್ದರಾಮಯ್ಯ ಹೇಳಿದರು