ಮೈಸೂರು : ಅಮಿತ್ ಶಾ ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿದ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಗೆಲುವು ಬಿಜೆಪಿಗೆ ಮೈ ಪರಚಿಕೊಂಡಂತೆ ಆಗಿದೆ
ಯಾರು ಯಾರಿಗೆ ಕರೆ ಮಾಡಿದರು ಮಾತನಾಡಿದರು ಅನ್ನುವುದು ನಮ್ಮ ಆದ್ಯತೆ ಅಲ್ಲಯಾರು ಯಾರಿಗೆ ಬೇಕಾದರೂ ಮಾತನಾಡಲಿನಮ್ಮ ಸರ್ಕಾರ ಭದ್ರವಾಗಿದೆ ಯಾರನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಎಲ್ಲರೂ ಬದ್ದತೆಯಿಂದ ಇದ್ದಾರೆ ಬಿಜೆಪಿಯವರು ಕಂಗಾಲಾಗಿದ್ದಾರೆ
ಯಾರು ಯಾರಿಗೆ ಕರೆ ಮಾಡಿದರು ತಲೆಕೆಡಿಸಿಕೊಳ್ಳುವುದಿಲ್ಲ. ಅಮಿತ್ ಶಾ ಬೇರೆ ರಾಜ್ಯದಂತೆ ರಣತಂತ್ರ ವಿಚಾರಎಲ್ಲಾ ಕಾಲದಲ್ಲೂ ಎಲ್ಲವೂ ನಡೆಯುವುದಿಲ್ಲ. Everydat is not Sunday ಎಂದು ಸಚಿವ ಡಾ ಎಚ್ ಸಿ ಮಹದೇವಪ್ಪ ಟಾಂಗ್ ನೀಡಿದರು