ಮೈಸೂರು : ಮೈಸೂರು ಮಹಾನಗರ ಪಾಲಿಕೆಗೆ 5 ಸದಸ್ಯರ ನಾಮ ನಿರ್ದೇಶನ ಮಾಡಿ ಸಿಎಂ ಸಿದ್ದರಾಮಯ್ಯ
ಸರ್ಕಾರ ಆದೇಶ ಹೊರಡಿಸಿದೆ.
ಐವರು ಕೈ ಕಾರ್ಯಕರ್ತರಿಗೆ ಸರ್ಕಾರ ಅವಕಾಶ ಕೊಟ್ಟಿದೆ.
ಶ್ರೀನಿವಾಸ್ ಮೂರ್ತಿ ಆರ್,ಕಲ್ಪನಾ,ಆರ್ ಎಚ್ ಕುಮಾರ್,ಎಂ ಯು ಬಾಲರಾಜ್,ನಿರಾಲ್ ಸಿ
ಐವರನ್ನು ಅಧಿಕಾರೇತರ ಸದಸ್ಯರಾಗಿ ನೇಮಕ ಮಾಡಿದೆ.
ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಒಲಿದ ಅದೃಷ್ಟ ಒಳಿದು ಬಂದಿದೆ