ಮೈಸೂರು : ಇಂದಿನಿಂದ ಮೂರು ದಿನಗಳ ಕಾಲ ಮೈಸೂರಿನಲ್ಲಿ ಜಿ20 ಶೃಂಗಸಭೆಯ ಪೂರ್ವಭಾವಿ ಸಭೆ ನಡೆಯಲಿದೆ.
ಜಿ20ಯ 250 ಮಂದಿ ಸದಸ್ಯರು ಮೈಸೂರಿಗೆ ಬಂದಿಳಿದಿದ್ದಾರೆ ರ‌್ಯಾಡಿಷನ್ ಬ್ಲೂ, ಗ್ರ್ಯಾಂಡ್ ಮರ್ಕ್ಯೂರಿ ಹೊಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದು, ಮೈಸೂರು ಅರಮನೆ, ಕೆಆರ್‌ಎಸ್, ಸೋಮನಾಥಪುರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಸದಸ್ಯರಿಗೆ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.