ಹನೂರು : ವನ್ಯಜೀವಿಗಳ ಪ್ರಾಣಿಗಳ ಪದಾರ್ಥಗಳ ಅಕ್ರಮ ಸಂಗ್ರಹ ಮಾಡಿದ್ದ ವ್ಯಕ್ತಿಯೋರ್ವನನ್ನು ಹನೂರು ತಾಲೂಕಿನ ಜಲ್ಲಿಪಾಳ್ಯದಲ್ಲಿ ಬಂಧನ ಮಾಡಲಾಗಿದೆ.
ವಾಸದ ಮನೆಯಲ್ಲು ಚಿಪ್ಪುಹಂದಿಯ ಚಿಪ್ಪುಗಳು, ಜಿಂಕೆ ಕೊಂಬು ಕಾಡು ಪ್ರಾಣಿಗಳ ಉಗುರುಗಳು ಸಂಗ್ರಹ ಮಾಡಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ.
ಚಿನ್ನತಂಬಿ ಬಂಧಿತ ಆರೋಪಿ.ಬಂಧಿತನಿಂದ ಕಾಡು ಪ್ರಾಣಿ ಭೇಟಿಗಾಗಿ ಬಳಸುತ್ತಿದ್ದ ಉರುಳು,ಕತ್ತಿ ಮತ್ತು ಚಾಕುಗಳನ್ನ ಅರಣ್ಯ ಇಲಾಖೆ ಸಿಬ್ಬಂದಿ ವಶ ಪಡಿಸಿಕೊಂಡಿದ್ದಾರೆ.