ಬೆಂಗಳೂರು : ನನಗೆ ಯಾರ ಬೆಂಬಲವುವಿಲ್ಲ ಪಕ್ಷ ಕೊಟ್ಟ ಕೆಲಸವನ್ನು ಸಂಪೂರ್ಣವಾಗಿ ಮಾಡಿದ್ದೇನೆ, ಪ್ರತಿಜ್ಞೆಯಂತೆ 135 ಸೀಟು ಗೆಲ್ಲಿಸಿದ್ದೇನೆ ನಾನು ಯಾರನ್ನೂ ದೆಹಲಿಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ
ನನಗೆ ಸ್ವಲ್ಪ ಜ್ವರ ಹೊಟ್ಟೆ ನೋವಿದೆ, ಹಾಗಾಗಿ ಡಾಕ್ಟರ್ ಮನೆಗೆ ಬರುತ್ತಿದ್ದಾರೆ ಆದ್ದರಿಂದ ನಾನು ದೆಹಲಿಗೆ ಹೋಗುತ್ತಿಲ್ಲ, ನನಗೆ ತಾಳ್ಮೆಯಿದೆ ಕಾದು ನೋಡುತ್ತೇನೆ ಎಂದಿದ್ದಾರೆ
ನಾನು ಮನೆಯಲ್ಲಿ ಪೂಜೆ ಮಾಡಬೇಕು, ನನ್ನನ್ನು ಕನಕಪುರದ ಬಂಡೆ ಎಂದು ಕರೆದಿದ್ದಿರಾ ನನ್ನನ್ನು ಆಕೃತಿಯದ್ರು ಮಾಡಿ, ವಿಧಾನಸೌಧಕ್ಕೆ ಮೆಟ್ಟಲಾದ್ರು ಮಾಡಿ, ಗರುಡು ಗಂಭವಾದರು ಮಾಡಿ ಎಂದು ಬೇಸರ ಹೊರ ಹಾಕಿದ್ದಾರೆ ,ಅಲ್ಲದೆ 135 ನನ್ನ ನಂಬರ್ ಎಂದು ಹೈ ಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ