ಮೈಸೂರು : ವ್ಯಕ್ತಿಯೊಬ್ಬನನ್ನು ಬದುಕಿದ್ದಾಗಾಲೇ ಸಾಯಿಸಿರುವ ಕಂದಾಯ ಅಧಿಕಾರಿಗಳು.
ಮರಣ ಪತ್ರ ನೀಡಿ ಬೇರೆಯವರಿಗೆ ಜಮೀನು ಖಾತೆ ಮಾಡಿಕೊಟ್ಟಿರುವ ಕಂದಾಯ ಇಲಾಖೆ.
ಓದು ಬರಹ ಬಾರದ ರೈತನಿಗೆ ಕಂದಾಯ ಇಲಾಖೆ ಸಿಬ್ಬಂದಿ ವಂಚನೆ.
ಎಚ್.ಡಿ ಕೋಟೆ ತಾಲ್ಲೂಕಿನ ಹೊಮ್ಮರಗಳ್ಳಿ ನಿವಾಸಿ ಮೋರಿ ರಂಗಯ್ಯ ಎಂಬುವರಿಗೆ ವಂಚನೆ.
ಬದುಕಿರುವ ರೈತ ಮೋರಿ ಲಿಂಗಯ್ಯ 1998 ರಲ್ಲೇ ಮೃತ ಪಟ್ಟಿರುವುದಾಗಿ ಪ್ರಮಾಣ ಪತ್ರ ನೀಡಿದ ಗ್ರಾಮ ಲೆಕ್ಕಿಗ.
ಗ್ರಾಮ ಲೆಕ್ಕಿಗ ಮಹಾದೇವಸ್ವಾಮಿ ಎಂಬುವರಿಂದ ನಕಲಿ ದಾಖಲೆ ಸೃಷ್ಟಿ.ಕೆಂಪಾಲಮ್ಮ ಮತ್ತು ನಾಗಮ್ಮ ಎಂಬುವರಿಗೆ ಖಾತೆ ಬದಲಾವಣೆ.ಆರ್ಟಿಸಿ ಪಡೆಯುವ ಸಂಧರ್ಭದಲ್ಲಿ ಬೆಳಗಿಗೆ ಬಂದ ಅಕ್ರಮ ಖಾತೆ ಬದಲಾವಣೆ ವಿಚಾರ
ನ್ಯಾಯಕ್ಕಾಗಿ ಪತ್ರಕರ್ತರ ಮೊರೆ ಹೋದ ರೈತ.
ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕಠಿಣ ಕ್ರಮ ಜರುಗಿಸಲು ಸಂತ್ರಸ್ತ ರೈತ ಒತ್ತಾಯ.
ನನ್ನ ಜಮೀನಿನ ಖಾತೆಯನ್ನ ಮತ್ತೆ ನನ್ನ ಹೆಸರಿಗೆ ವರ್ಗಾವಣೆ ಮಾಡುವಂತೆ ಆಗ್ರಹ.