ಹೊಸೂರು -ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ ವಿವೇಕಾನಂದ ಅಭ್ಯರ್ಥಿಯ ಪರ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಮುಖಂಡರುಗಳು ಪದಾಧಿಕಾರಿಗಳು ಹೊಸೂರಿನ ಶ್ರೀರಾಮ ಪ್ರೌಢಶಾಲೆಯಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಹೊಸೂರಿನ ಧರ್ಮ ತಾಲೂಕು ಬಿಜೆಪಿ ಅಧ್ಯಕ್ಷರು, ಎಸ್ ಆರ್ ತಿಲಕ್ ಸಾಲಿಗ್ರಾಮ ತಾಲೂಕು ಅಧ್ಯಕ್ಷರು,ರಂಗಸ್ವಾಮಿ ಪ್ರಧಾನ ಕಾರ್ಯದರ್ಶಿ, ಉಮಾ ಶಂಕರ್ ಪ್ರಧಾನ ಕಾರ್ಯದರ್ಶಿ, ಮಲ್ಲಿಕಾರ್ಜುನಪ್ಪ ಮಾಜಿ ಅಧ್ಯಕ್ಷರು, ಶಿವಕುಮಾರ್ ಕಾರ್ಯದರ್ಶಿ, ವೃಷಭೇಂದ್ರಪ್ಪ ಮಾಜಿ ಕೌನ್ಸಿಲರ್ ಕೃಷ್ಣೇಗೌಡರು ಕಾರ್ಯಕಾರಿಣಿ ಸದಸ್ಯರು ಪ್ರವೀಣ, ನಂಜುಂಡ, ಸಂತೋಷ್ ಶಿವಾಜಿ ರಾಜೇಶ್ ಶಿವರಾಂ ಅಶೋಕ್ ಖೇಣಿ ಇವರುಗಳು ಉಪಸ್ಥಿತರಿದ್ದರು .