ಮೈಸೂರು : ಇಂದಿನಿಂದ ಮೈಸೂರು ಜಿಲ್ಲಾದ್ಯಂತ ಶಾಲೆಗಳು ಆರಂಭ. ಸರ್ಕಾರಿ ಶಾಲೆ ಮಕ್ಕಳಿಗೆ ವಿಭಿನ್ನವಾಗಿ ಸ್ವಾಗತ.ಮೈಸೂರು ಪಾಕ್ ತಿನ್ನಿಸಿ ಗುಲಾಬಿ ಹೂ ನೀಡಿ ಸ್ವಾಗತ.ಅಗ್ರಹಾರದ ಅಕ್ಕನ ಬಳಗ ಶಾಲೆಯಲ್ಲಿ ವಿಭಿನ್ನ ಕಾರ್ಯಕ್ರಮ, ಬೇಸಿಗೆ ರಜಾ ಮುಗಿಸಿ
ಖುಷಿಯಿಂದ ಮರಳಿ ಶಾಲೆಗೆ ಬಂದ ವಿದ್ಯಾರ್ಥಿಗಳು.
ಇಂದಿನಿಂದ ಮೈಸೂರು ಜಿಲ್ಲಾದ್ಯಂತ ಶಾಲೆಗಳು ಆರಂಭ

Leave a comment
Leave a comment