ಔರಾದ್ ಕರ್ ವರದಿ ಶೀಘ್ರವೇ ಜಾರಿ – ಜಿ.ಪರಮೇಶ್ವರ್
ಮೈಸೂರು : ಪೊಲೀಸರ ಅನುಕೂಲಕ್ಕಾಗಿ ಔರಾದ್ ಕರ್ ವರದಿಯನ್ನು ಆದಷ್ಟು ಜಾರಿಗೆ ತರಲು ಯತ್ನಿಸಲಾಗುವುದು ಎಂದು…
ಸಿಟಿ ರವಿ ಮೊದಲು ನಿಮ್ಮ ಪಂಚೆ ಸರಿ ಮಾಡ್ಕೊಳಿ – ಚೆಲುವರಾಯಸ್ವಾಮಿ
ಮೈಸೂರು : ಕಾಂಗ್ರೆಸ್-ಬಿಜೆಪಿ ನಡುವೆ ಪಂಚೆ ರಾಜಕೀಯ ಮುನ್ನೆಲೆಗೆ ಬಂದಿರುವ ವಿಚಾರಕ್ಕೇ ಸಚಿವ ಚೆಲುವರಾಯಸ್ವಾಮಿ ಸಿಟಿ…
ಕ.ರಾ.ಮು.ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮರಿಗೆ ಗೌರವ ಡಾಕ್ಟರೇಟ್
ಮೈಸೂರು : ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ವತಿಯಿಂದ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಅತಿಥಿ…
ಆಸಿಡ್ ದಾಳಿಗೆ ಒಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಉದ್ಯೋಗ ನೀಡಿದ ಸಿಎಂ
ಬೆಂಗಳೂರು : ಆಸಿಡ್ ದಾಳಿಗೆ ಒಳಗಾಗಿ ಸಂಕಷ್ಟಕ್ಕೆ ತುತ್ತಾಗಿದ್ದ ಸಂತ್ರಸ್ಥೆ ಸ್ನಾತಕೋತ್ತರ ಪದವೀಧರೆಗೆ ತಮ್ಮ ಸಚಿವಾಲಯದಲ್ಲಿ…
ಮೈಸೂರಿನ ಮಾಜಿ ಸೇನಾಧಿಕಾರಿ ವಿಧಿವಶ
ಮೈಸೂರು : ಮೈಸೂರಿನಮಾಜಿ ಸೇನಾಧಿಕಾರಿ ವಿಧಿವಶನಿವೃತ್ತ ಕರ್ನಲ್ ಕೃಷ್ಣಮೂರ್ತಿ ನಿಧನರಾಗಿದ್ದಾರೆವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣಮೂರ್ತಿ…
ಎರಡನೇ ಆಷಾಡ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಭಕ್ತರ ದಂಡು
- 60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನದ ವ್ಯವಸ್ಥೆ ಮೈಸೂರು: ಆಷಾಢ ಮಾಸ ಹಿನ್ನೆಲೆಯಲ್ಲಿ 2ನೇ…
ಶ್ರಮ ಹಾಕಿದ್ದು ಯಾರೋ ಅನುಭವಿಸುತ್ತಿರುವವರು ಯಾರೋ !?
ಮೈಸೂರು : ಶ್ರಮ ಒಬ್ಬರದು ಅದರ ಪ್ರತಿಫಲವನ್ನು ಅನುಭವಿಸುವವರು ಯಾರೋ ಹಿಂದಿನಿಂದಲೂ ಇದು ನಡೆದುಕೊಂಡೇ ಬಂದಿದೆ…
ಮೈಸೂರು ಬೆಂಗಳೂರು ಹೈವೇ ರೇಸಿಂಗ್ ಟ್ರ್ಯಾಕ್ ಅಲ್ಲ – ಪ್ರತಾಪ್ ಸಿಂಹ
ಮೈಸೂರು : ಮೈಸೂರು-ಬೆಂಗಳೂರು ಹೈವೇಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ.ಹೈವೇಯೇನು ರೇಸಿಂಗ್ ಟ್ಯ್ರಾಕ್ ಅಲ್ಲ, ಇದು ಹೈವೇ…
ಇನ್ಮುಂದೆ ನಾನು ಚುನಾವಣೆಗೆ ನಿಲ್ಲಲ್ಲ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಸ್ಪಷಪಡಿಸಿದ್ದಾರೆ.…
ಶಾಲಾ ಮಕ್ಕಳಿದ್ದ ಆಟೋ ಪಲ್ಟಿ 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
ತಿ.ನರಸೀಪುರ : ಶಾಲಾ ಮಕ್ಕಳನ್ನ ಕರೆದೊಯ್ಯುತ್ತಿದ್ದ ಆಪೇ ಆಟೋ ಪಲ್ಟಿಯಾಗಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ…

