ಕಾರ್ಯಪಾಲಕ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ
ಚಾಮರಾಜನಗರ : ಬೆಳ್ಳಂ ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಬಳಿಯ ಆಲಹಳ್ಳಿ ಗ್ರಾಮದಲ್ಲಿ…
ಸುವರ್ಣ ಸಂಭ್ರಮದಲ್ಲಿ ರಾಮನಾಮ : ಅಸಮಾಧಾನದಿಂದ ಹೊರ ನಡೆದ್ರಾ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ !?
ಚಾಮರಾಜನಗರ: ಭಾನುವಾರ ರಾತ್ರಿ ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ಸುವರ್ಣ ಹಿನ್ನಲೆಯಲ್ಲಿ ಜಿಲ್ಲಾಡಳಿತ ಆಯೋಜಸಿದ್ದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ…
ಗೂಡ್ಸ್ ಆಟೋ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಇಬ್ಬರ ದುರ್ಮರಣ
ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆಗೆ ಭಕ್ತರನ್ನು ಕೊಂಡೊಯ್ಯುತ್ತಿದ್ದ ಗೂಡ್ಸ್ ಆಟೋ ಕೆ ಎಸ್ ಆರ್ ಟಿ.ಸಿ ಬಸ್…
ಸಾರ್ವಜನಿಕರಿಗೆ ತಲೆ ನೋವಾಗಿದ್ದ ಚಿರತೆ ಸೆರೆ
ಚಾಮರಾಜನಗರ : ಕಾಡಂಚಿನ ಗ್ರಾಮಗಳಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ತೆಲೆ ನೋವಾಗಿದ್ದ ಚಿರತೆಯ ಉಪಟಳಕ್ಕೆ ತಾತ್ಕಾಲಿಕ…
ಮಕರ ಸಂಕ್ರಾಂತಿ ಹಬ್ಬದಂದೇ ಭೀಕರ ಅಪಘಾತ ಮೂವರ ದುರ್ಮರಣ
ಚಾಮರಾಜನಗರ,: ಮಕರ ಸಂಕ್ರಾಂತಿ ಹಬ್ಬದಂದೇ ಭತ್ತ ಕಟಾವು ಮಾಡುವ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ…
ಮೈಸೂರು ನಗರ ಬಿಜೆಪಿಗೆ ಎಲ್.ನಾಗೇಂದ್ರ ಗ್ರಾಮಾಂತರಕ್ಕೆ ಎಲ್.ಆರ್ ಮಹದೇವಸ್ವಾಮಿ ಅಧ್ಯಕ್ಷರಾಗಿ ಆಯ್ಕೆ
ಮೈಸೂರು : ರಾಜ್ಯ ಬಿಜೆಪಿಯಿಂದ ಜಿಲ್ಲಾಧ್ಯಕರ ನೇಮಕ.ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅಪ್ತವಲಯದಲ್ಲಿ…
ಅವಧಿ ಮೀರಿದ ಕಳಪೆ ಬಿತ್ತನೆ ಬೀಜ ವಿತರಣೆಯಿಂದ ಕೈಕೊಟ್ಟ ಫಸಲು ರೈತ ಕಂಗಾಲು
ಚಾಮರಾಜನಗರ : ಅವಧಿ ಮೀರಿದ,ಕಳಪೆ ಬಿತ್ತನೆ ಬೀಜ ಕೊಟ್ಟಿರುವ ಹಿನ್ನಲೆ ರೈತನಿಗೆ ಕೈಕೊಟ್ಟ ಫಸಲು ಕೈಕೊಟ್ಟಿದ್ದು…
ಕೂಲಿ ಹರಸಿ ನೆರೆ ರಾಜ್ಯಗಳಿಗೆ ಗುಳೆ ಅಡ್ಡ ಕತ್ತರಿಯಲ್ಲಿ ಮಕ್ಕಳ ಭವಿಷ್ಯ ?
ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ಕೂಲಿ…
ಹೊಸ ವರ್ಷದ ದಿನ ಮಾದಪ್ಪನ ದರ್ಶನ ಪಡೆದು ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಚಿವ ಕೆ.ವೆಂಕಟೇಶ್
ಚಾಮರಾಜನಗರ: ಹೊಸ ವರ್ಷದ ಮೊದಲನೇ ದಿನವಾದ ಸೋಮವಾರ ರಾತ್ರಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ…
ಬಂಡೀಪುರ ಸರ್ಕಾರಿ ವಸತಿ ಗೃಹಗಳಿಗೆ ಪ್ರವಾಸಿಗರ ನಿರ್ಬಂಧ !
ಚಾಮರಾಜನಗರ : ಬಂಡಿಪುರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಬ್ರೇಕ್ ಹಾಕಲಾಗಿದ್ದು ಬಂಡಿಪುರದಲ್ಲಿರುವ ಸರ್ಕಾರಿ ವಸತಿ…