ಚಾಮರಾಜನಗರ : ಬಂಡಿಪುರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಬ್ರೇಕ್ ಹಾಕಲಾಗಿದ್ದು
ಬಂಡಿಪುರದಲ್ಲಿರುವ ಸರ್ಕಾರಿ ವಸತಿ ಗೃಹಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಡಿ.31 ಮತ್ತು ಜ.1 ರಂದು ಪ್ರವಾಸಿಗರಿಗೆ ನಿರ್ಬಂಧ.
ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿರುವ ಸರ್ಕಾರಿ ವಸತಿ ಗೃಹಗಳಿಗೆ ಮಾತ್ರ ಅನ್ವಯ. ಜಂಗಲ್ ರೆಸಾರ್ಡ್, ಖಾಸಗಿ ರೆಸಾರ್ಟ್, ಹೋಂ ಸ್ಟೇಗಳಿಗೆ ಯಾವುದೇ ನಿರ್ಬಂಧವಿಲ್ಲ.
ಎಂದಿನಂತೆ ಇರುವ ಸಫಾರಿ ವ್ಯವಸ್ಥೆ ಕೂಡ ಇರಲಿದೆ
ಕೆಲವು ವರ್ಷಗಳಿಂದ ಹೊಸವರ್ಷದ ಸಂಭ್ರಮಾಚರಣೆ ನಿಷೇಧ ಹೇರುತ್ತಿರುವ ಅರಣ್ಯ ಇಲಾಖೆ.
ಸಂಭ್ರಮಾಚರಣೆಯ ಹೆಸರಿನಲ್ಲಿ ವನ್ಯ ಜೀವಿಗಳಿ ತೊಂದರೆ ಹಿನ್ನಲೆ ನಿಷೇಧ. ಎರಡು ದಿನಗಳ ಕಾಲ ಮಾತ್ರ ನಿಷೇಧ. ವಾರಾಂತ್ಯದಲ್ಲಿ ಬಂಡಿಪುರದ ವಸತಿ ಗೃಹಗಳಿಗೆ ಬಹು ಬೇಡಿಕೆ.
ಮೋಜು,ಮಸ್ತಿ ಮಾಡಲು ಬರುವ ಪ್ರವಾಸಿಗರಿಗೆ ಸರ್ಕಾರಿ ವಸತಿ ಗೃಹಗಳಲ್ಲಿಲ್ಲ ಅವಕಾಶ.
ಬಂಡಿಪುರದ ಸಿಎಫ್ ಡಾ.ರಮೇಶ್ ಕುಮಾರ್ ಆದೇಶ.