ನಮ್ಮ ಪರಂಪರೆ, ನಮ್ಮ ಪ್ರಕೃತಿ, ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳಸೋಣ, ಶ್ರೇಷ್ಠ ಭಾರತವನ್ನ ಕಟ್ಟೋಣ : ಯದುವೀರ್ ಒಡೆಯರ್
ನನ್ನ ಎಲ್ಲಾ ಕಾರ್ಯಕ್ರಮಗಳಲ್ಲೂ ನನ್ನೆಲ್ಲಾ ಕಾರ್ಯಕರ್ತರು, ನಾಗರಿಕರು ನಿವೆಲ್ಲಾ ಸಹಕಾರ ನೀಡಿದ್ದೀರಾ, ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದೀರಾ, ಅದಕ್ಕೆ ನನ್ನ ಕೃತಜ್ಞತೆಗಳು ಈ ಉತ್ಸಾಹ , ಪ್ರೋತ್ಸಾಹ ಹೀಗೆ ಮುಂದುವರೆಯಲಿ , ಏಪ್ರಿಲ್ 26 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡುವ ಮೂಲಕ…
ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ : ದೇಶದ ಜನರಿಗೆ ಮೋದಿ ಮನವಿ
ಇಂದಿನಿಂದ 2024ರ ಲೋಕಸಭೆ ಚುನಾವಣೆ ಆರಂಭವಾಗಿದ್ದು 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 2024ರ ಲೋಕಸಭೆ ಚುನಾವಣೆ ಇಂದಿನಿಂದ ಆರಂಭವಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 102…
ಗಡಿಜಿಲ್ಲೆ ಚಾಮರಾಜನಗರದ ಕೆಲವೆಡೆ ತಂಪೇರೆದ ಮಳೆರಾಯ
ಚಾಮರಾಜನಗರ : ಬಿಸಿಲಿನ ತಾಪಮಾನಕ್ಕೆ ಬಸವಳಿದ್ದ ಕರ್ನಾಟಕ ತಮಿಳುನಾಡು ಗಡಿಯಲ್ಲಿ ಮಳೆರಾಯ ಬಂದು ತಂಪೆರದಿದೆ. ಕರ್ನಾಟಕ ತಮಿಳುನಾಡು ಗಡಿ ಭಾಗವಾಗಿರುವ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಾಳವಾಡಿ ತಾಲ್ಲೂಕಿನ ಬಹುತೇಕ ಕಡೆ ಮಳೆಯಾಗಿದ್ದು, ಬಿಸಿಲಿನ ತಾಪಮಾನದಲ್ಲಿ ಬಸವಳಿದಿದ್ದ ಸಾರ್ವಜನಿಕರು ಕೊಂಚ ಮಟ್ಟಿಗೆ ನಿಟ್ಟಿಸಿರು…
ಪ್ರಚಾರಕ್ಕೆ ಬಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾದ ತೊಳೆದು ಸ್ವಾಗತಿಸಿದ ಜನತೆ
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ವಾರ್ಡ್ ನಂಬರ್ 50 ರಲ್ಲಿ ಬೃಹತ್ ರ್‍ಯಾಲಿ ನಡೆಸುವ ಮುಖಾಂತರ ಮತಯಾಚಿಸಿದರು ವಾರ್ಡ್ ಗೆ ಆಗಮಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಸೆ ಮಣೆಯ…
ಕಿಕ್ಕೇರಿಕಟ್ಟೆ ಗ್ರಾಮಕ್ಕೆ ತಹಸೀಲ್ದಾರ್ ಭೇಟಿ : ಸಮಸ್ಯೆ ಬಗೆಹರಿಕೆಗೆ ಏಪ್ರಿಲ್ 25 ವರೆಗೆ ಗಡುವು ನೀಡಿದ ಗ್ರಾಮಸ್ಥರು
ಹುಣಸೂರು : ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸಿ ಹೈರಾಣರಾಗಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದ ಕಿಕ್ಕೇರಿಕಟ್ಟೆ ಗ್ರಾಮಕ್ಕೆ ತಹಸೀಲ್ದಾರ್ ಪೂರ್ಣಿಮಾ ಭೇಟಿ ನೀಡಿ ಮನ ಒಲಿಸುವ ಯತ್ನ ಮಾಡಿದ್ದಾರೆ.ಮಧ್ಯಾಹ್ನ ರೆವಿನ್ಯೂ ಅಧಿಕಾರಿಗಳು ಭೇಟಿ ನೀಡಿದಾಗ ಹಿರಿಯ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದಿದ್ದರು. ಈ…
ರಕ್ಷಾ ರಾಮಯ್ಯ ಗೆಲುವು ಖಚಿತ: ಸಿಎಂ ಸಿದ್ದರಾಮಯ್ಯ
ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವವಾಗಿ ರಕ್ಷಾ ರಾಮಯ್ಯ ಗೆಲ್ಲುತ್ತಾರೆ: ಸಿ.ಎಂ.ಸಿದ್ದರಾಮಯ್ಯ ಸ್ಪಷ್ಟ ಘೋಷಣೆ ನೀವೇ ತಿರಸ್ಕರಿಸಿದ NDA ಅಭ್ಯರ್ಥಿ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭೆಗೆ ನಿಂತಿದ್ದಾರೆ: ಇವರನ್ನು ಈ ಬಾರಿಯೂ ಸೋಲಿಸಿದರೆ ನಿಮ್ಮ ಮತಕ್ಕೆ ಹೆಚ್ಚು ಗೌರವ…
ಚಾಮರಾಜ ಕ್ಷೇತ್ರದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಮತ ಬೇಟೆ
ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 2ರ ಮಂಚೇಗೌಡನಕೊಪ್ಪಲಿನ ಗ್ರಾಮ ದೇವತೆ ಹರಿಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಯದುವೀರ್ ಒಡೆಯರ್ ಪರ ಪ್ರಚಾರ ಮಾಡಿದ್ದಾರೆ. ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಎನ್ ಡಿ ಎ ಮೈತ್ರಿಕೂಟದ…
ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿಯದ ಸುಮಲತಾ : ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ !
ಮಂಡ್ಯ: ಸಕ್ಕರೆನಾಡು ಮಂಡ್ಯದ ಲೋಕಸಮರ ಅಖಾಡಕ್ಕೆ ಇಂದು ನಟ ದರ್ಶನ್ ಕಾಲಿಟ್ಟಿದ್ದು, ಮಂಡ್ಯ ಅಖಾಡ ಮತ್ತಷ್ಟು ರಂಗೇರಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಪರ ದರ್ಶನ್ ಪ್ರಚಾರ ಮಾಡಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಸ್ಟಾರ್ ಚಂದ್ರು…
ದಿಂಬಂ ಘಾಟ್ ನಲ್ಲಿ ಕಂಟೈನರ್ ಲಾರಿ ನಡುವೆ ಅಪಘಾತ
ಚಾಮರಾಜನಗರ : ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡು ಜಿಲ್ಲೆ ದಿಂಬಂ ಘಾಟ್ ನಲ್ಲಿ ಕಂಟೈನರ್ ಮತ್ತು ಲಾರಿಯೊಂದಕ್ಕೆ ಅಪಘಾತವಾಗಿದ್ದು, ಲಾರಿಯೊಂದು ರಸ್ತೆಯಲ್ಲೇ ಮೊಗಚಿ ಬಿದ್ದ ಘಟನೆ ನಡೆದಿದ್ದು, ಇದರಿಂದಾಗಿ ಕರ್ನಾಟಕ ತಮಿಳುನಾಡು ನಡುವೆ ಕೆಲವು ಗಂಟೆಗಳ…
ಭಾರತದ ಸ್ಲಿಪ್ ಸ್ಪೆಷಲಿಸ್ಟ್ : ಮೈಸೂರಿನಲ್ಲಿ ತಲೆಯೆತ್ತಿದ ಸೆಂಚುರಿ ಮ್ಯಾಟ್ರಿಸ್
ಸೆಂಚುರಿ ಮ್ಯಾಟ್ರೆಸ್ ಮೈಸೂರಿನಲ್ಲಿ ಅತ್ಯಾಧುನಿಕ ನಿದ್ರೆಯ ಪರಿಹಾರಗಳನ್ನು ನೀಡಲು ನವೀನ ಅನುಭವ ಮಳಿಗೆಯನ್ನು ಅನಾವರಣಗೊಳಿಸಿದೆ ಕರ್ನಾಟಕದ ಮೊದಲ-ರೀತಿಯ ಸೆಂಚುರಿ ಸ್ಲೀಪ್ ಶೋರೂಮ್, ಗ್ರಾಹಕರು ಭಾರತದ ಹೆಚ್ಚು ಬೇಡಿಕೆಯಿರುವ ಹಾಸಿಗೆಗಳು, ಆರಾಮದಾಯಕ ಉತ್ಪನ್ನಗಳು ಮತ್ತು ನಿದ್ರಾ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಪರಿಕರಗಳ ಸಂಗ್ರಹವನ್ನು…

