ಮೈಸೂರು : ನನ್ನ ವಿರುದ್ದ ಆರೋಪಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸ್ತೀನಿ.
ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಹೇಳಿದ್ದಾರೆ.
ನನಗೂ – ಕಿಡ್ನಾಪ್ ಪ್ರಕರಣಕ್ಕೂ ಸಂಬಂಧವಿಲ್ಲ.
ನಾನು ಆ ದಿನ ಕೆ.ಆರ್.ನಗರದಲ್ಲಿ ಇರಲೇ ಇಲ್ಲ.
ಚುನಾವಣಾ ಪ್ರಚಾರಕ್ಕೆ ಚಿಕ್ಕೋಡಿಯಲ್ಲಿದ್ದೆ.
ನನ್ನ ಹೆಸರನ್ನ ತಳಕು ಹಾಕಿ ಕೆಲವರು ಆಪಾದಿಸುತ್ತಿದ್ದಾರೆ.
ನನಗೆ ಆ ಸಂತ್ರಸ್ತೆ ಆಗಲಿ ,ಅವರ ಮಗನಾಗಲಿ ನೇರ ಸಂಪರ್ಕ ಇಲ್ಲ.ನಾನು ದೂರವಾಣಿ ಹಾಗು ನೇರವಾಗಿ ಎಂದೂ ಭೇಟಿ ಆಗಿಲ್ಲ.ನನ್ನ ವಿರುದ್ಧ ಅಪಪ್ರಚಾರ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗುಸ್ತೀನಿ ಎಂದಿದ್ದಾರೆ.
ನನ್ನ ವಿರುದ್ಧ ಆರೋಪ ಮಾಡಿದ್ರೆ ಮಾನ ನಷ್ಟ ಮೊಕದ್ದಮೆ ದಾಖಲು ಮಾಡ್ತೀನಿ : ಶಾಸಕ ಡಿ.ರವಿ ಶಂಕರ್

Leave a comment
Leave a comment