ಮೈಸೂರು : ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಯಾಗಿದ್ದು ಸಂಸದ ಶ್ರೀನಿವಾಸ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.
ಹಲವು ವರ್ಷಗಳಿಂದ ಸಿದ್ದರಾಮಯ್ಯರಿಂದ ದೂರ ಉಳಿದಿದ್ದ ಶ್ರೀನಿವಾಸ ಪ್ರಸಾದ್. ಮುನಿಸು ಮರೆತು ಪ್ರಸಾದ್ ಮನೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ.
ಮೈಸೂರಿನ ಜಯಲಕ್ಷ್ಮಿ ಪುರಂ ನಿವಾಸದಲ್ಲಿರುವ ಶ್ರೀನಿವಾಸ ಪ್ರಸಾದ್ ನಿವಾಸ.ಅಚ್ಚರಿ ಮೂಡಿಸಿದ ಉಭಯ ನಾಯಕರ ಭೇಟಿ.
ಶ್ರೀನಿವಾಸ್ ಪ್ರಸಾದ್ ಆರೋಗ್ಯ ವಿಚಾರಿಸಿ ಕುಷಲೋಪರಿ ವಿಚಾರಿಸಿದ ಸಿಎಂ.ಲೋಕಸಭಾ ಚುನಾವಣೆ ಹಿನ್ನಲೆ
ಮಹತ್ವ ಪಡೆದುಕೊಂಡ ಉಭಯ ನಾಯಕರ ಭೇಟಿ.