ಮೈಸೂರು : ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ, ವಿದ್ಯಾರ್ಥಿಯನ್ನು ಕೊಲೆ ಮಾಡಿ ನೇಣು ಹಾಕಿರುವ ಆರೋಪ ಹುಣಸೂರು ತಾಲ್ಲೂಕು ರತ್ನಪುರಿ ಗ್ರಾಮದಲ್ಲಿ ಘಟನೆ.ದಾಸನಪುರ ಗ್ರಾಮದ ಮುತ್ತುರಾಜ್ ಸಾವನ್ನಪ್ಪಿರುವ ವಿದ್ಯಾರ್ಥಿ.
ರವಿಕುಮಾರ್ ಹಾಗೂ ವಸಂತ ದಂಪತಿ ಪುತ್ರ
ಪ್ರಥಮ ಪಿಯುಸಿ ಓದುತ್ತಿದ್ದ ಮುತ್ತುರಾಜ್
ಅನ್ಯ ಕೋಮಿನ ಯುವತಿಯನ್ನು ಮಾತನಾಡಿಸಿದಕ್ಕೆ ಕೊಲೆ ಆರೋಪ.ಯುವತಿಯ ಕಡೆಯ ಯುವಕರು ಹಲ್ಲೆ ನಡೆಸಿ ಕೊಲೆ ಆರೋಪದ ಶಂಕೆ.ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು