ಮೈಸೂರು : ರಾಮಮಂದಿರ ಉದ್ಘಾಟನೆ ಹಿನ್ನಲೆ ಶಾಸಕ ಶ್ರೀವತ್ಸರಿಂದ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಅಭಿಯಾನವನ್ನೂ ಮೈಸೂರಿನಲ್ಲಿ ಮಾಡಲಾಯಿತು.
ಶ್ರೀರಾಮೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಲು ಪ್ರಚಾರಾಂದೋಲನ ಹಿನ್ನಲೆ,
ನಗರದ ಆಗ್ರಹಾರ ವೃತ್ತದ ಬಳಿ ದ್ವಿಚಕ್ರ ವಾಹನ,ಆಟೋ, ಕಾರುಗಳು ಸೇರಿದಂತೆ ಹಲವು ವಾಹನಗಳಿಗೆ ರಾಮನ ಭಾವಚಿತ್ರವಿರುವ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಶಾಸಕ ಶ್ರೀವತ್ಸ ಭಾಗಿಯಾಗಿದ್ದರು.ಜೈ ಶ್ರೀರಾಮ್ ಜಯಘೋಷಣೆಯೊಂದಿಗೆ ಬಿಜೆಪಿ ಕಾರ್ಯಕರ್ತರು ಸ್ಟಿಕ್ಕರ್ ಅಭಿಯಾನ ಮಾಡಿದರು