ಮೈಸೂರು : ಬಣ್ಣ ಹೊಡೆಯುವಾಗ ಹೈ ಟೆನ್ಸನ್ ತಂತಿ ತಗುಲಿ ಅವಘಡ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರಿನ ರಾಘವೇಂದ್ರ ನಗರದಲ್ಲಿ ನಡೆದಿದೆ.
ಸಿದ್ದರಾಜು 37 ಗಾಯಗೊಂಡ ಕಾರ್ಮಿಕ.
ಜೊತೆಯಲ್ಲಿದ್ದ ಬಾಲಕ ಮನು ಎಂಬಾತನಿಗೂ ಗಾಯವಾಗಿದ್ದು, ವಿದ್ಯುತ್ ಸ್ಪರ್ಶದಿಂದ ಸುಟ್ಟು ಕರಕಲಾದ ಸಿದ್ದರಾಜು. ಸಿದ್ದರಾಜು ನರಳಾಟದ ವಿಡಿಯೋ ರಾಜ್ಯಧರ್ಮಕ್ಕೆ ಲಭ್ಯವಾಗಿದೆ.
ಗಂಭೀರ ಗಾಯಗೊಂಡಿರುವ ಸಿದ್ದರಾಜು ಹಾಗೂ ಮನು ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.