ಮೈಸೂರು: ಜೀವ ವಿಮಾ ಪ್ರತಿನಿಧಿಗಳು ಕೇವಲ ವಿಮಾ ವ್ಯವಹಾರ ವಲ್ಲದೆ ಸಾರ್ವಜನಿಕ ಉಪಯುಕ್ತ ಕೆಲಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಜೀವ ವಿಮಾ ನಿಗಮದ ವಿಭಾಗೀಯ ಮಾರುಕಟ್ಟೆ ಅದಿಕಾರಿ ನಾಗೇಶ್ವರ ರಾವ್ ತಿಳಿಸಿದರು, ಅವರು ನಂಜನಗೂಡು ಜೀವ ವಿಮಾ ಪ್ರತಿ ನಿದಿ ಒಕ್ಕೂಟದ (ಲಿಯಾಪಿ)ವತಿಯಿಂದ ಹೊರತಂದಿರುವ ನೂತನ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಕ್ಯಾಲೆಂಡರ್ ಬಿಡುಗಡೆ ಮಾಡಿದ ಹಿರಿಯ ವಿಭಾಗಿಯ ಅದಿಕಾರಿ ಸತ್ಯ ನಾರಾಯಣ್ ಶಾಸ್ತ್ರೀಯ ಲಿಯಾಪಿ ಒಕ್ಕೂಟವು ಇನ್ನು ಮುಂದೆಯು ಇಂತಹ ಸಮಾಜಮುಖಿ ಕೆಲಸದಲ್ಲಿ ಮುಂದುವರೆಯಲ್ಲಿ ಎಂದರು.
ವಿಭಾಗೀಯ ಕಚೇರಿಯ ಲ್ಲಿ ನಡೆದ ಕಾರ್ಯಕ್ರಮ ದಲ್ಲಿ
ನಿಗಮದ ಅದಿಕಾರಿ ಗಳಾದ ಶ್ರೀ ಕಾಂತ್, ನಂಜನಗೂಡು ಲಿಯಾಫಿ ಅದ್ಯಕ್ಷ ಕೆಂಪೇಗೌಡ,ಹಿರಿಯ ಉಪಾದ್ಯಕ್ಷ,ಬಿ.ಆರ್,ಚಿಕ್ಕಣ್ಣ, ಗೌ,ಅದ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರಂಗಸ್ವಾಮಿ,ಖಜಾಂಚಿ ಮಹಾದೇವಯ್ಯ,ಸಹ ಕಾರ್ಯ ದರ್ಶಿ ಶಿವಣ್ಣ, ಹಿರಿಯ ಪ್ರತಿನಿಧಿಗಳಾದ, ಶ್ರೀ ಧರ್ ರಾವ್, ಗುರುಸಿದ್ದಚಾರಿ,ಈರೇಗೌಡ, ಸೋಮಶೇಖರ್, ಇದ್ದರು