ಮೈಸೂರು : ದೆಹಲಿ ಸಂಸತ್ ಭವನದಲ್ಲಿ ಅಪರಿಚಿತ ವ್ಯಕ್ತಿ ನುಗ್ಗಿ ಅವಗಡ ಸೃಷ್ಟಿಸಿದ್ದಾನೆ.ಇದೊಂದು ಗಂಭೀರ ಭದ್ರತಾ ಲೋಪ. ಪ್ರಜಾಪ್ರಭುತ್ವ ಸಂಸ್ಥೆ ಇಡೀ ದೇಶದ ಬಗ್ಗೆ ಪ್ರತಿನಿಧಿಗಳು ಕೂತು ಚರ್ಚೆ ಮಾಡ್ತಾರೆ.ಬಿಗಿ ಭದ್ರತೆ ಇರುತ್ತೆ ಅಲ್ಲಿ ಆದ್ರೂ ಅವರಿಗೆ ಬೇಕಾದ ವಸ್ತುಗಳನ್ನು ಒಳಗೆ ತೆಗೆದು ಕೊಂಡು ಹೋಗಿದ್ದಾರೆ.ಲೋಪ ಆಗಿರುವ ಸಿಬ್ಬಂದಿ ಮಲೆ ಕ್ರಮ ಕೈಗೋಳ್ಳಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
4 ಜನ ಒಳಗಡೆ ಹೋಗಿ ದಾಂದಲೆ ನೆಡೆಸಿದ್ದಾರೆ.ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ತೆಗೆದು ಕೊಂಡಿದ್ದಾರೆ.ಪ್ರತಾಪ್ ಸಿಂಹ ಜನರ ಕಣ್ಣಿಗೆ ಮಣ್ಣೀರೆಚುವ ಕೆಲ್ಸ ಮಾಡ್ತಿದ್ದಾರೆ.ಇದರ ಹಿಂದೆ ಏನೋ ಉನ್ನರ ಇದೆ ಹಿಂದೆ ಪಾರ್ಲಿಮೆಂಟ್ ಅಟ್ಯಾಕ್ ಆಗಿದ್ದ ದಿನವೇ ಮತ್ತೆ ಅಟ್ಯಾಕ್ ಮಾಡಿದ್ದಾರೆ.ಬಿಜೆಪಿ ಅವ್ರು ಬೇರೆ ಪಕ್ಷದ ನಾಯಕರು ಮಾಡಿದ್ರೆ ದೊಡ್ಡ ಗೂಲ್ಲೆಬ್ಬಿಸಿ ಬಿಡ್ತಿದ್ರು.
ತಾವು ಮಾಡಿರೋ ತಪ್ಪಿಗೆ ಅದು ದೊಡ್ಡ ತಪ್ಪೇನು ಎಲ್ಲಾ ಎಂದು ಬಿಂಬಿಸುತ್ತಿದ್ದಾರೆ.ಸಂಸದರ ಮೇಲೆ ಕ್ರಮ ಕೈ ಗೊಳ್ಳಬೇಕು.ಇದಕ್ಕೆ ಕಾರಣರಾದವರನ್ನ ಅಮಾನತು ಮಾಡಬೇಕು ಎಂದುಮಾಜಿ ಶಾಸಕ ಯತಿಂದ್ರ ಸಿದ್ದರಾಮಯ್ಯ ಹೇಳಿದ್ದಾರೆ