ಕಾಡನೇ ಕಾರ್ಯಾಚರಣೆ ವೇಳೆ ದುರಂತ.
ದಸರಾ ಗಜಪಡೆಯ ಆನೆ ಅರ್ಜುನ ಸಾವು.
ಸಾಕನೇ ಅರ್ಜುನ ನನ್ನು ಸಾಯಿಸಿದ ಕಾಡನೇ.
ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್ ನಲ್ಲಿ ಘಟನೆ.
ಕಾಡನೇ ಕಾರ್ಯಾಚರಣೆ ವೇಳೆ ದುರಂತ.
ಅರ್ಜುನ ಹೊಟ್ಟೆ ಭಾಗಕ್ಕೆ ತಿವಿದು ಸಾಯಿಸಿದ ಕಾಡನೇ.
ಕಾಡಾನೆ ಕಾರ್ಯಾಚರಣೆ ವೇಳೆ ದಸರಾ ಗಜಪಡೆಯ ಅರ್ಜುನ ಸಾವು

Leave a comment
Leave a comment