ಮೈಸೂರು : ಮೈಸೂರು ಜಿಲ್ಲೆಯಲ್ಲಿ ಎಎಸ್‌ಐ ಲೋಕಾಯುಕ್ತ ಬಲೆಗೆ ಹೆಚ್ ಡಿ ಕೋಟೆ ಪೊಲೀಸ್ ಠಾಣೆ ಎಎಸ್‌ಐ ಶಕೀಲಾವತಿ, 3 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಾಲದ ಹಣ ವಾಪಸ್ಸು ಕೊಡಿಸುವುದಕ್ಕೆ ಲಂಚ
ಕೆಂಡಗಣ್ಣ ನಾಯ್ಕ ಎಂಬುವವರು ನಾಗೇಂದ್ರಗೆ 1.25ಲಕ್ಷ ಹಣ ಸಾಲ ನೀಡಿದ್ದರು. 25 ಸಾವಿರ ವಾಪಸ್ಸು ನೀಡಿದ್ದರು 1 ಲಕ್ಷ ಬಾಕಿ ಇತ್ತು, ಬಾಕಿ ಹಣ ನೀಡಲು ಸತಾಯಿಸುತ್ತಿದ್ದ ನಾಗೇಂದ್ರ ಈ ಬಗ್ಗೆ ಹೆಚ್ ಡಿ ಕೋಟೆ ಠಾಣೆಗೆ ದೂರು
ಈ ವೇಳೆ ಇಬ್ಬರನ್ನು ಕರೆಸಿ ಮಾತನಾಡಿದ ಶಕೀಲವತಿ
ಹಣ ವಾಪಸ್ಸು ಕೊಡಿಸಲು 3 ಸಾವಿರಕ್ಕೆ ಡಿಮ್ಯಾಂಡ್
ಈ ಹಿನ್ನೆಲೆ ಲೋಕಾಯುಕ್ತಗೆ ದೂರು ನೀಡಿದ ಕೆಂಡಗಣ್ಣ ಸ್ವಾಮಿ ಈ ಹಿನ್ನೆಲೆ ಲೋಕಾಯುಕ್ತ ಕಾರ್ಯಾಚರಣೆ
ಲಂಚ ಪಡೆದ ಆರೋಪಿ ಶಕೀಲಾವತಿ ವಶಕ್ಕೆ
