ಮೈಸೂರು : ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆಗೆ ಮುಂದಾದ ರೈತರರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನಾ ಧರಣಿಗೆ ಅವಕಾಶ ಕೊಡದ ಪೋಲಿಸರು.
ಆಗತಾನೆ ಸಿಎಂ ನಿವಾದ ಬಳಿ ಬಂದ ರೈತರ ತಕ್ಷಣದಲ್ಲೇ ಬಂಧಿಸಿದ ಪೋಲಿಸರು.ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದ ರೈತರು.ತಕ್ಷಣದ ಪ್ರತಿಭಟನೆಗೆ ಅವಕಾಶವನ್ನೇ ಕೊಡದೇ ಬಂಧನ.ಪ್ರತಿಭಟನೆಯಲ್ಲಿ ಮಹಿಳಾ ರೈತರು ಭಾಗಿ.
ರೈತ ಮಹಿಳೆಯರನ್ನೂ ಸೇರಿದಂತೆ ನೂರಾರು ರೈತರನ್ನು ಬಂಧಿಸಿ ಕರೆದೋಯ್ದ ಪೋಲಿಸರು.
ಪೋಲಿಸರು ರೈತರ ನಡುವೆ ಮಾತಿನ ಚಕಮಕಿ ನಡೆದು
ಪೋಲಿಸರ ನಡೆಗೆ ರೈತರ ಆಕ್ರೋಶ ಹೊರ ಹಾಕಿದರು.ನಂತರ ರೈತರನ್ನು ಏಕಾಏಕಿ ಬಂಧಿಸಿದ ಪೋಲಿಸರು.
ಪ್ರತಿಭಟನೆಗೆ ಸ್ವಲ್ಪ ಸಮಯವನ್ನು ಅವಕಾಶ ಮಾಡಿಕೊಡದ ಪೋಲಿಸರ ವಿರುದ್ಧ ರೈತರು ಕಿಡಿಕಾರಿದರು