ಮೈಸೂರು : ಸನಾತನ ಧರ್ಮದ ಕುರಿತು ಅವಹೇಳನ ಹೇಳಿಕೆ ವಿಚಾರ ಉದಯನಿಧಿ ಅವರ ಹೇಳಿಕೆ ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಖಂಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವಿವೇಕಿ ಹೇಳಿಕೆ ನೀಡಿರುವುದನ್ನ ನಾನು ನಮ್ಮ ಸಮಾಜತೀವ್ರವಾಗಿ ಖಂಡಿಸುತ್ತೇದೆ
ಇದು ಸರಿಯಾದ ಬೆಳವಣಿಗೆಯಲ್ಲ ಸನಾತನ ಧರ್ಮವನ್ನ ಬಲಪಡಿಸುವ ಅಗತ್ಯವಿದೆಸನಾತನ ಧರ್ಮ ,ಹಿಂದೂ ಧರ್ಮ ಎರಡೂ ಒಂದೇ ಋಗ್ವೇದದಲ್ಲಿಯೇ ಅಂತಹ ಉಲ್ಲೇಖವಿದೆಉದಯನಿಧಿ ಅವರ ಮನೆಯಲ್ಲಿಯೇ ಸನಾತನ ಧರ್ಮವಿದೆ ಎಂದರು.
ಅವರ ತಾತ, ಅಜ್ಜಿ, ತಾಯಿ ಕೂಡ ಆಚರಿಸುತ್ತಿದ್ದಾರೆ
ಅಸಮಾನತೆ, ಏರುಪೇರು ಎಲ್ಲಾ ಜನಾಂಗದಲ್ಲಿದೆ
ಅದನ್ನ ಸರಿಪಡಿಸುವ ಮಾರ್ಗ ಹುಡುಕಬೇಕು
ತಾರತಮ್ಯ ಎಂಬುದು ಎಲ್ಲಾ ಧರ್ಮಗಳಲ್ಲೂ ಇದೆ
ಕ್ರೈಸ್ತ, ಮುಸ್ಲಿಂ ಎಲ್ಲಾ ಧರ್ಮಗಳಲ್ಲೂ ಕೂಡ ಇದೆ ಎಂದರು
ಸಚಿವ ಡಿ.ಸುಧಾಕರ್ ಹೇಳಿಕೆಗೆ ಖಂಡಿಸಿದ ಭಾಸ್ಕರ್ ರಾವ್ ಇಂತಹ ಹೇಳಿಕೆಗಳು ಸರಿಯಲ್ಲ
ಪ್ರತಿ ಹೇಳಿಕೆಗೂ ರಿಯಾಕ್ಟ್ ಮಾಡಿದರೆ ದೊಡ್ಡವರಾಗ್ತಾರೆ
ಸರ್ಕಾರದಲ್ಲಿ ಜವಬ್ದಾರಿ ಸಿಕ್ಕ ವ್ಯಕ್ತಿ ಬೇಜವಬ್ದಾರಿ ಹೇಳಿಕೆ ನೀಡಬಾರದುಮುಖ್ಯಮಂತ್ರಿಗಳೇ ಸೂಕ್ತ ಇದರ ಕ್ರಮಕೈಗೊಳ್ಳಬೇಕು. ಕೀಳು ಹೇಳಿಕೆ ನೀಡಿರುವವರನ್ನ ವಜಾಗೊಳಿಸಬೇಕು ಎಂದು ಒತ್ತಾಯ ಮಾಡಿದರು