ಮೈಸೂರು : ಮೈಸೂರಿನಲ್ಲಿ ಕಾಡಾನೆ ದಾಳಿಗೆ ಕಾರು ಜಖಂ ಆಗಿದ್ದು ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಗಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಮಾಲ್ದಾರೆ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಪಿರಿಯಾಪಟ್ಟಣ ಮಾಲ್ದಾರೆ ಮಾರ್ಗವಾಗಿ ಸಿದ್ದಾಪುರಕ್ಕೆ ಬರುತ್ತಿದ್ದ ಕಾರು ಕಾರಿನಲ್ಲಿದ್ದ ಸಿದ್ದಾಪುರದ ಅನ್ವರ್ ಹಾಗೂ ಅಲ್ಬಾಬ್ ಪ್ರಾಣಪಾಯದಿಂದ ಪಾರು ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ದಾಳಿ ಮಾಡಿದ ಕಾಡಾನೆದಂತದಿಂದ ತಿವಿದು ಕಾರಿಗೆ ಹಾನಿ ಪಡಿಸಿದ ಕಾಡಾನೆ
ಇತ್ತೀಚೆಗೆಷ್ಟೆ ಹೊಸ ವ್ಯಾಗನರ್ ಖರೀದಿಸಿದ್ದ ಮಾಲಿಕ ಅನ್ವರ್ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ ಕಾಡಾನೆ ಹಾವಳಿ ತಡೆಗಟ್ಟಲು ಸ್ಥಳೀಯರ ಒತ್ತಾಯ ಮಾಡಿದ್ದಾರೆ