ಮೈಸೂರು : ಒಂದೇ ದಿನ ಮೈಸೂರಿಗೆ ಸಿಎಂ,ಡಿಸಿಎಂ.
ಇಂದು ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ.
ಮೂರು ದಿನ ಮೈಸೂರು ಪ್ರವಾಸ ಕೈಗೊಂಡಿರೋ ಸಿಎಂ ಸಿದ್ದರಾಮಯ್ಯ.ಇಂದು ಬೆಳಿಗ್ಗೆ 11 ಕ್ಕೆ ಜಿಪಂ ಸಭಾಂಗಣದಲ್ಲಿ ಕೆ.ಡಿ.ಪಿ. ಸಭೆ ನಡೆಸಲಿರೋ ಸಿದ್ದರಾಮಯ್ಯ.ಸಂಜೆ ಗಂಗೋತ್ರಿ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಭಾಗಿಯಾಗಲಿರೋ ಸಿದ್ದರಾಮಯ್ಯ.
ಬಳಿಕ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರೋ ಸಿದ್ದರಾಮಯ್ಯ.
ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನೆಲೆ.ಇಂದು ಮೈಸೂರಿಗೆ ಡಿಸಿಎಂ ಡಿಕೆ ಶಿವಕುಮಾರ್.ಸಂಜೆ 4.30ಕ್ಕೆ ಆಗಮಿಸಲಿರುವ ಡಿಕೆಶಿ.
ಗೃಹಲಕ್ಷ್ಮಿ ಯೋಜನೆ ಪೂರ್ವಭಾವಿ ಸಭೆಯಲ್ಲಿ ಭಾಗಿ.
ಗೃಹಲಕ್ಷ್ಮಿ ಯೋಜನೆ ಲಾಂಚ್ ಗೆ ಮೈಸೂರಿನಲ್ಲಿ ಬರದ ಸಿದ್ದತೆ.ಅಧಿಕಾರಿಗಳು,ಶಾಸಕರ ಜೊತೆ ಸಭೆ ನಡೆಸಲಿರುವ ಡಿಕೆಶಿ.ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಡಿಸಿಎಂ ಡಿಕೆಶಿ.