ಮೈಸೂರು : ಸಿದ್ದರಾಮಯ್ಯ ತಪ್ಪಿನಿಂದ ಪ್ರತಾಪ್ ಸಿಂಹ ಗೆದಿದ್ದು ಎಂದು ಪ್ರೊ ಮಹೇಶ್ ಚಂದ್ರ ಗುರು ಹೇಳಿದರು
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ನನ್ನ ವಿದ್ಯಾರ್ಥಿ ಅವನು ಕಟ್ಟರ್ ಹಿಂದುವಾದಿನಾನು ಕಟ್ಟರ್ ಮಾನವಾತವಾದಿಸಿದ್ದರಾಮಯ್ಯ ಸ್ವಜಾತಿ ಪ್ರೇಮದಿಂದ ವಿಜಯ್ ಶಂಕರ್ ವಿಶ್ವನಾಥ್ ಗೆ ಟಿಕೆಟ್ ಕೊಟ್ರು
ಗೌಡರೆಲ್ಲ ಪ್ರತಾಪ್ ಸಿಂಹನಿಗೆ ವೋಟ್ ಹಾಕಿದ್ರು
ನಾನು ಸಿದ್ದರಾಮಯ್ಯಗೆ ವೀರಶೈವ ಲಿಂಗಾಯತರಿಗೆ ಇಲ್ಲವೇ ಗೌಡರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆ
ನನ್ನ ಮಾತು ಕೇಳಿದ್ರೆ ಪ್ರತಾಪ್ ಸಿಂಹ ಗೆಲ್ಲುತ್ತಿರಲಿಲ್ಲ ಎಂದರು.
ಸಿದ್ದರಾಮಯ್ಯ ಅವರ ಜಾತಿ ಪ್ರೇಮದಿಂದ ಪ್ರತಾಪ್ ಸಿಂಹ ಗೆದ್ರು ಇಲ್ಲದಿದ್ದರೆ ಪ್ರತಾಪ್ ಸಿಂಹ ಗೆಲ್ಲುತ್ತಿರಲಿಲ್ಲ ಎಂದರು