ಮೈಸೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸರು ಕ್ರಾಫರ್ಡ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದರು.
ಶೈಕ್ಷಣಿಕ ಅವಧಿಯನ್ನ ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳ ಮೌಲ್ಯ ಮಾಪನ ಮುಗಿಯುವವರೆಗೆ ವಿಸ್ತರಿಸುವಂತೆ ಆಗ್ರಹಿಸಿದರು. ಪರಿಷ್ಕೃತ ವೇಳಾಪಟ್ಟಿಯ ಸುತ್ತೋಲೆ ಹೊರಡಿಸಿಸಬೇಕು.ಮೌಲ್ಯ ಮಾಪನ ಕಾರ್ಯಕ್ಕೆ ವೇತನ ಹೊರತುಪಡಿಸಿ ಹೆಚ್ಚುವರಿ ಸಂಭಾವನೆ ನೀಡಬೇಕು ಎಂದರು.ನಡೆಸುತ್ತಿರುವ ಅತಿಥಿ ಉಪನ್ಯಾಸಕರು.ಮೌಲ್ಯ ಮಾಪನ ಕಾರ್ಯ ದಿಕ್ಕರಿಸಿ ಪ್ರತಿಭಟನೆಗೆ ಮುಂದಾದ ಅತಿಥಿ ಉಪನ್ಯಾಸಕರು.
ಕೂಡಲೇ ಸಂಬಂಧಪಟ್ಟ ಕುಲಸಚಿವರು ಈ ಬಗ್ಗೆ ಗಮನಹರಿಸಬೇಕುಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಹಾಗೂ ಇದೇ ಜಿಲ್ಲೆಯವರಾದ ಸಿಎಂ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಬೇಕು
ಈ ಕೂಡಲೇ ನಮ್ಮ ಮನವಿಗೆ ಸ್ಪಂದಿಸಬೇಕು
ಸರ್ಕಾರಕ್ಕೆ ಪ್ರತಿಭಟನಕಾರರ ಒತ್ತಾಯ ಮಾಡಿದರು